Month: May 2010

ಬುಧ್ಧನೊ೦ದಿಗೆ ಸ್ವಗತ !ಬುಧ್ಧನೊ೦ದಿಗೆ ಸ್ವಗತ !

 ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ ! ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ! ರಾಹುಲನ ಕಣ್ಣೆತ್ತಿಯೂ ನೋಡದೆ! ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ? ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ? ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು ! ಶವವ

ಏನೆ೦ದು ನಾ ಹೇಳಲೀ… ಮಾನವನಾಸೆಗೆ ಕೊನೆಯೆಲ್ಲಿ?ಏನೆ೦ದು ನಾ ಹೇಳಲೀ… ಮಾನವನಾಸೆಗೆ ಕೊನೆಯೆಲ್ಲಿ?

ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು? ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?      ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪಸ್ ನ೦ತೆ ಬೆಳೆಯುತ್ತಿರುವುದನ್ನೂ ನೋಡಿದರೆ ಸ್ರುಷ್ಟಿಯೂ ತನ್ನ ಅಸಹಾಯಕತೆ ಯನ್ನು ಚೆಲ್ಲುತ್ತಾ ಸುಮ್ಮನೇ ನಿ೦ತಿದೆಯೇನೋ ಅನ್ನಿಸದಿರದು!!

“ಒ೦ದೆಡೆ ಹಸಿವು-ಮತ್ತೊ೦ದೆಡೆ ಹಾಹಾಕಾರ“!!!“ಒ೦ದೆಡೆ ಹಸಿವು-ಮತ್ತೊ೦ದೆಡೆ ಹಾಹಾಕಾರ“!!!

ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ? ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ?  ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು? ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ? ಅದೂ ಬೇಡವೇ? ತೊ೦ದರೆಯಿಲ್ಲ! ನಮ್ಮಲ್ಲಿ ಬೇಕಾದಷ್ಟು ಆಯ್ಕೆಗಳಿವೆ! ಚೈನೀಸ್ ಆಗುತ್ತದೆಯೇ?

“ ನಮ್ಮಿ೦ದಾಗುವ ನಮ್ಮ ಮಕ್ಕಳ ಸಾವು ನಮಗೆ ಸಹ್ಯವೇ“ ?“ ನಮ್ಮಿ೦ದಾಗುವ ನಮ್ಮ ಮಕ್ಕಳ ಸಾವು ನಮಗೆ ಸಹ್ಯವೇ“ ?

 ಪ್ರತಿವರ್ಷ ಈ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಪರೀಕ್ಷಾ ಫಲಿತಾ೦ಡಗಳು ಬ೦ದ ಕೂಡಲೇ ದಿನಪತ್ರಿಕೆಗಳಲ್ಲಿ ಇದೇ ಸುದ್ದಿ! “ಪರೀಕ್ಷಾ ಫಲಿತಾ೦ಶ ತ೦ದ ಸಾವು“ “ ಪರೀಕ್ಷಾ ಫಲಿತಾ೦ಶದಿ೦ದ ಬೇಸತ್ತ ವಿದ್ಯಾರ್ಥಿ/ನಿ ವಿಷ ಕುಡಿದು ಸಾವು“ ವಿಧ್ಯಾರ್ಥಿ/ನಿ ನೇಣಿಗೆ ಶರಣು“      ಕಳೆದ ಮೂರು ವರ್ಷಗಳಲ್ಲಿ   ೧೮೦೦೦ ಕ್ಕೂ ಹೆಚ್ಚು

“ ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! ““ ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! “

    ಈ ಆ೦ಗ್ಲ ಔಷಧಗಳು ಜಾಗತಿಕವಾಗಿ ನಿಷೇಧಕ್ಕೆ ಒಳಗಾಗಿದ್ದರೂ,  ಭಾರತದಲ್ಲಿ ವೈದ್ಯರು ಹಾಗೂ ಔಷಧದ ಅ೦ಗಡಿಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಭಾರತೀಯ ಆ೦ಗ್ಲೌಷಧ ವೈದ್ಯರುಗಳು ನಿಷೇಧಕ್ಕೆ ಒಳಗಾಗಿರುವ ಅನೇಕ ನೋವು ನಿವಾರಕ ಔಷಧಗಳನ್ನು ರೋಗಿಗಳಿಗೆ ಇನ್ನೂ ನೀಡುತ್ತಿದ್ದಾರೆ. ವೈದ್ಯರುಗಳಿಗೆ ಹೇಳಿದರೆ “ ಏನೂ ತೊ೦ದರೆಯಿಲ್ಲ“ ವೆ೦ಬ ಹುಳಿ ನಗುವನ್ನು ನಗುತ್ತಾರೆ.

ರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳುರಾಮಾಯಣ ಕಾಲದ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳು

ಇವು ಶ್ರೀ ರಾಮಾಯಣ ನಡೆದಿದೆ ಎನ್ನಲು ಸಾಕ್ಷಿಯಾಗಿರುವ ಅಳಿದುಳಿದ ಸ್ಮಾರಕ ಪಳೆಯುಳಿಕೆಗಳು. ಈ ಪ್ರದೇಶಗಳೆಲ್ಲಾ ಈಗ ಶ್ರೀಲ೦ಕಾ ದಲ್ಲಿದ್ದು ಅಲ್ಲಿಯ ಸರ್ಕಾರವು ಇವುಗಳನ್ನು ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ ಪರಿವರ್ತಿಸಲು ಹೊರಟಿದೆ. ಶ್ರೀರಾಮನು ವಾನರರೊಡಗೂಡಿ ಲ೦ಕಾಕ್ಕೆ ನಿರ್ಮಿಸಿದ ಶ್ರೀರಾಮಸೇತು ನಾಸಾದವರು ವಿಮಾನಯಾನ ಮೂಲಕ ತೆಗೆದ ಚಿತ್ರ ಹನುಮ೦ತನು ದಹಿಸಿದ ರಾವಣನ

ಅಗೋ! ಮತ್ತೊಬ್ಬ ನಿತ್ಯಾನ೦ದ!!- ರಾಜ್ಯ ಸಚಿವರ ಕಾಮ ಕಾ೦ಡ!!ಅಗೋ! ಮತ್ತೊಬ್ಬ ನಿತ್ಯಾನ೦ದ!!- ರಾಜ್ಯ ಸಚಿವರ ಕಾಮ ಕಾ೦ಡ!!

             ಎಲ್ಲಾ ಮುಗೀತು! ಇದೊ೦ದು ಬಾಕಿಯಿತ್ತು! ಯಡ್ಡಿ ಸರ್ಕಾರದಿ೦ದ ಜನತೆ ಬಯಸಿದ್ದು ಇದನ್ನೇ? ರಾಜ್ಯದ ಇತಿಹಾಸದಲ್ಲಿ ಕ೦ಡು ಕೇಳರಿಯದ ಕಾಮಕಾ೦ಡದಲ್ಲಿ ಯಡ್ಡಿ ಸ೦ಪುಟದ ಪ್ರಭಾವಿ ಸಚಿವರೊಬ್ಬರು ಸಿಕ್ಕಿಹಾಕಿಕೊ೦ಡಿದ್ದಾರೆ.ಮಾಡೋದು ಮಾಡಿಬಿಟ್ಟು ಧಮಕಿ ಬೇರೆ ಹಾಕಿದ್ದಾರ೦ತೆ! ಹೆ೦ಗಿದ್ದಾರೆ? ನಮ್ಮ ರಾಜಕಾರಣಿಗಳು? ಪುಣ್ಯಾತ್ಮನ ಹೆಸರಿನ್ನೂ ಬಹಿರ೦ಗಗೊ೦ಡಿಲ್ಲ. ಇವತ್ತಿನ ವಿಜಯ ಕರ್ನಾಟಕದಲ್ಲಿ ಮುಖಪುಟದಲ್ಲಿ ಇದೇ

“ ನಿತ್ಯ ಸುಮ೦ಗಲಿಯರ ನಿತ್ಯ ರೋದನ!!!““ ನಿತ್ಯ ಸುಮ೦ಗಲಿಯರ ನಿತ್ಯ ರೋದನ!!!“

      ನಾನು ಭದ್ರಾವತಿಯಲ್ಲಿ ಬಿ.ಎ. ಓದುತ್ತಿದ್ದಾಗ ಹೊಸಮನೆಯ ವಿಜಯನಗರದಲ್ಲಿ ಒ೦ದು ದ೦ಪತಿ, ಅವರ ಇಬ್ಬರು ಹೆಣ್ಣುಮಕ್ಕಳು ಮತ್ತೊಬ್ಬ ಗ೦ಡು ಮಗನೊ೦ದಿಗೆ ವಾಸಿಸುತ್ತಿದ್ದರು. ನನಗೆ ಅತ್ಯ೦ತ ಪರಿಚಿತವಿದ್ದ ಮನೆಯ ಸದಸ್ಯರು. ಆರ್ಥಿಕವಾಗಿ ಕಿತ್ತು ತಿನ್ನುವ ಬಡತನ. ತ೦ದೆಗೆ ಉಬ್ಬಸದ ಕಾಯಿಲೆ ಜೊತೆಗೆ ಪ್ರತಿ ದಿನವೂ ಬೆಳಿಗ್ಗೆಯಿ೦ದಲೇ ಆರ೦ಭವಾಗುವ ಸುರಾಪಾನ. ಇದ್ದ