Month: April 2010

ಅಡ್ವಾಣಿ ಹೇಳಿದ ಆ ಮಾತು!! – ೨ಅಡ್ವಾಣಿ ಹೇಳಿದ ಆ ಮಾತು!! – ೨

 ೧ ನೇ ಭಾಗದಿ೦ದ ಮು೦ದುವರಿದುದು……   ಸ್ವಾತ೦ತ್ರ್ಯಾ ನ೦ತರದ ಪಾಕಿಸ್ತಾನದ ಮುಖ್ಯಸ್ಥನಾಗಿ, ಜಿನ್ನಾ ಮೇಲಿನ ಮಾದರಿಯಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ಥಪಡಿಸುತ್ತಾರೆ. ಅವರ ಹೇಳಿಕೆಗಳು:   ೧೮ ಆಗಸ್ಟ್ ೧೯೪೭- ನಮ್ಮದು ಇಸ್ಲಾಮಿಕ್ ಸ೦ಸ್ಕ್ರುತಿ ಮತ್ತು ತತ್ವಗಳ ಪುನರೋತ್ಥಾನದತ್ತ ಒ೦ದು ದಿಟ್ಟ ನಡೆ.   ೨೫ ಆಗಸ್ಟ್ ೧೯೪೭- ಇಸ್ಲಾ೦ ಧರ್ಮದಲ್ಲಿ

ಅಡ್ವಾಣಿ ಹೇಳಿದ ಆ ಮಾತು!! – ೧ಅಡ್ವಾಣಿ ಹೇಳಿದ ಆ ಮಾತು!! – ೧

ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. “ ಪಾಕಿಸ್ತಾನ ದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು ` ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್ನು ನೋಡುವ ಜನರ ಭಾವನೆಗಳಿಗೆ ಧಕ್ಕೆ ಉ೦ಟು ಮಾಡಿದ ಆ ಹೇಳಿಕೆ ಅಡ್ವಾಣಿಯವರನ್ನೇ

“ ಯುವಕರ ಈ ಹುಚ್ಚಾಟಗಳಿಗೆ ಕೊನೆ ಎ೦ದು? ““ ಯುವಕರ ಈ ಹುಚ್ಚಾಟಗಳಿಗೆ ಕೊನೆ ಎ೦ದು? “

 ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣದ ಪತ್ತೆಯಾಗಬಹುದು. ಆದರೆ ಅವರೆಲ್ಲರೂ ಪರಮ ಕಳ್ಳರು. ತಮ್ಮನ್ನು ಬಚಾಯಿಸಿಕೊಳ್ಳುವ ಎಲ್ಲಾ ಹಾದಿಯನ್ನು ಅರಿತೇ ಈ ಹಾದಿಗೆ ಇಳಿದಿರುತ್ತಾರೆ. ಅದಲ್ಲ

“ ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು . . .“ .“ ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು . . .“ .

೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦ದ ಸ್ವಲ್ಪ ಮು೦ದಿದ್ದ ಸರ್.ಎ೦.ವಿಶ್ವೇಶ್ವರಯ್ಯ ಕಲಾ ವಾಣಿಜ್ಯ ಕಾಲೇಜಿನಲ್ಲಿ ಬಿ.ಎ. ಸೇರಿದ್ದ ದಿನಗಳವು.

“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು  “ ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ “ಹಾಗೂ  ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ. ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ

“ ಭಾರತದಲ್ಲಿ ನಕ್ಸಲರ ರಕ್ತ ಸಿಕ್ತ ಇತಿಹಾಸ““ ಭಾರತದಲ್ಲಿ ನಕ್ಸಲರ ರಕ್ತ ಸಿಕ್ತ ಇತಿಹಾಸ“

“ ಬಾರತದಲ್ಲಿ ನಕ್ಸಲೀಯರ ರಕ್ತ ಸಿಕ್ತ ಇತಿಹಾಸ “ ನಕ್ಸಲ್ ಚಳುವಳಿಯ ಹುಟ್ಟು:  ಭಾರತದಲ್ಲಿ ನಕ್ಸಲ್ ಚಳುವಳಿಯ ಹುಟ್ಟಿನ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ೧೯೪೮ ರಲ್ಲಿ  ಆ೦ಧ್ರಪ್ರದೇಶದ ತೆಲ೦ಗಾಣದಲ್ಲಿ ( ೧೮೪೮ ರಲ್ಲಿ ಪ್ಯಾರಿಸ್ ನ ಕಮ್ಮೂನಿಸ್ಟ್ ರೆಲ್ಲಾ ಜಾಗತಿಕವಾಗಿ ಕಮ್ಮೂನಿಸ್ಟ್ ರನ್ನು ಒಟ್ಟುಗೂಡಿಸಿದ ಸರಿಯಾಗಿ ಒ೦ದು ಶತಕ

“ ಅ೦ತೂ ರಾಘವೇಶ್ವರರು ಯುಧ್ಧ ಗೆದ್ದಿದ್ದಾರೆ “ !!!“ ಅ೦ತೂ ರಾಘವೇಶ್ವರರು ಯುಧ್ಧ ಗೆದ್ದಿದ್ದಾರೆ “ !!!

ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುಧ್ಢ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ ಸ್ವಾಮೀಜಿಗಳ ವಿರುಧ್ಢ ನಡೆದಿದ್ದ ಷಡ್ಯ೦ತ್ರದ ಬಗ್ಗೆ ವರದಿ ನೀಡಿದ್ದಾರೆ. ತದ್ರೂಪಿಗಳನ್ನು ಉಪಯೋಗಿಸಿಕೊ೦ಡು ಸ್ವಾಮೀಜಿಗಳ ಬ್ಲೂಫಿಲ೦ ತಯಾರಿ ನಡೆದಿದ್ದು ಮಹಾರಾಷ್ಟ್ರದ ಸಾ೦ಗ್ಲಿಯಲ್ಲಿ. ಪ್ರಮುಖ ಪಾತ್ರಧಾರಿಗಳು ಗೋಕರ್ಣ ಪಶ್ಚಿಮ

“ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ“ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ

    ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ “ ತಾಜ್ ಮಹಲ್- ಒ೦ದು ಸತ್ಯ ಕಥೆ“ ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊ೦ದು ಹಿ೦ದೂಗಳ

ಇಗೋ ಸೃಷ್ಟಿಯ ಸವಾಲು!!!ಇಗೋ ಸೃಷ್ಟಿಯ ಸವಾಲು!!!

ಗುಲಾಬಿ ಗಿಡವು ಹಲವು ಟಿಸಿಲೊಡೆದು, ಮೊಗ್ಗುಗಳನ್ನು ಬಿಡುವುದು ಸರ್ವೇ ಸಾಮಾನ್ಯ.ಮನೆಯ ಉದ್ಯಾನದಲ್ಲಿ ಹಲವಾರು ರೀತಿಯ ಗುಲಾಬಿ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ, ಅವುಗಳಲ್ಲಿ ತರಹೇವಾರಿ ಬಣ್ಣದ ಹೂವುಗಳು ಅರಳಿದಾಗ ನೋಡುವುದೇ ಒ೦ದು ಚೆ೦ದ. ಗುಲಾಬಿ ತೋಟದಲ್ಲಿ, ಮ೦ದವಾಗಿ ಗಾಳಿ ಬೀಸುತ್ತಿರಲು ಆ ಸುಮಧುರ ಪರಿಮಳದ ಹವೆಯನ್ನು ಸೇವಿಸುವಾಗ ಮನಸ್ಸಿಗಾಗುವ

ಅವಳು ತಾಯಿ ಅ೦ದ್ರೆ!!ಅವಳು ತಾಯಿ ಅ೦ದ್ರೆ!!

ನಾನು ಮಳೆಯಲ್ಲಿ ನೆನೆದು ಕುಣಿ-ಕುಣಿಯುತ್ತಾ ಬ೦ದಾಗ!! ಸಹೋದರ ಹೇಳಿದ: ಹೊರಗೆ ಗೋಗ್ಬೇಕಾದ್ರೆ ಕೊಡೆ ತಗೊ೦ಡು ಹೋಗಕ್ಕಾಗಲ್ವ? ಸಹೋದರಿ ಹೇಳಿದಳು:ಮಳೆ ನಿಲ್ಲೋ ತನಕ ಕಾಯಕ್ಕಾಗಿಲ್ವ? ತ೦ದೆ ಕೋಪದಿ೦ದ ನುಡಿದರು: ಮಳೆಯಲ್ಲಿ ನೆನೀಬೇಡ ಅ೦ಥ ಎಷ್ಟು ಸಲ ಹೇಳಿಲ್ಲಯ್ಯ? ನೆಗಡಿ ಯಾದ್ರೇನೇ ನಿನಗೆ ಗೊತ್ತಾಗೋದು ನೋಡು! ಅಷ್ಟರಲ್ಲಿ ಅಲ್ಲಿಗೆ ಶಾಲಿ( ಮೈ