ಭವದ ಬೆಳಕಿನ ಭಗವದ್ಗೀತೆ – 4

ಭವದ ಬೆಳಕಿನ ಭಗವದ್ಗೀತೆ - ೪
ಶ್ಲೋಕ ೭
ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ ।
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ

ಪದ ವಿಭಾಗ
ಅಸ್ಮಾಕಂ ತು ವಿಶಿಷ್ಟಾಃ ಏ ತಾಂ ನಿಭೋದ ದ್ವಿಜೋತ್ತಮಾ ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾಂ ಭ್ರವೀಮಿ ತೇ
ಪದಶಃ ಅರ್ಥ - ದ್ವಿಜೋಕ್ತಮಾ = ಎಲೈ ಬ್ರಾಹ್ಮಣ ಶ್ರೇಷ್ಠರೇ, ಅಸ್ಮಾಕಂ = ನಮ್ಮ ಪಕ್ಷದಲ್ಲಿಯಾದರೋ, ಏ = ಯಾರು ಯಾರು,ವಿಶಿಷ್ಟಾಃ = ಪ್ರಧಾನರಾಗಿದ್ದಾರೆ, ತಾಂ = ಅವರನ್ನು ನೀವು, ನಿಭೋದ = ತಿಳಿದುಕೊಳ್ಳಿರಿ, ತೇ = ನಿಮ್ಮ, ಸನ್ಯಾರ್ಥಂ = ನೆನಪಿಗೋಸ್ಕರ, ಮಮ = ನನ್ನ, ಸೈನ್ಯಸ್ಯ = ಸೈನ್ಯದಲ್ಲಿ ಯಾರು ಯಾರು, ನಾಯಕಾಃ = ಸೇನಾಧಿಪತಿಗಳಾಗಿದ್ದಾರೆ, ತಾಂ = ಅವರ ಹೆಸರನ್ನು, ಬ್ರವೀ = ಹೇಳುತ್ತೇನೆ.

ತಾತ್ಪರ್ಯ
ಎಲೈ ಬ್ರಾಹ್ಮಣ ಶ್ರೇಷ್ಠರೇ ನಮ್ಮ ಪಕ್ಷದಲ್ಲಿರುವ ಪ್ರಮುಖರನ್ನೂ ಸಹ ತಾವು ತಿಳಿದುಕೊಳ್ಳಿ. ನಮ್ಮ ಸೈನ್ಯದಲ್ಲಿರುವ ಸೇನಾಧಿಪತಿಗಳ ಪರಿಚಯವನ್ನು ಮಾಡಿಸುತ್ತಿದ್ದೇನೆ.

ಶ್ಲೋಕ ೮
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ

ಪದ ವಿಭಾಗ
ಭವಾನ್ ಭೀಷ್ಮಃ ಚ ಕರ್ಣಃ ಚ ಕೃಪಃ ಚ ಸಮಿತಿಂಜಯಃ ಅಶ್ವಥ್ಥಾಮ ವಿಕರ್ಣಃ ಚ ಸೌಮದತ್ತಿಃ ತಥಾ ಏವ ಚ

ಪದಶಃ ಅರ್ಥ
ಭವಾನ್ = ತಾವು ಅಂದರೆ ದ್ರೋಣರು, ಚ = ಮತ್ತು, ಭೀಷ್ಮಃ = ಪಿತಾಮಹ ಭೀಷ್ಮರು, ಚ = ಮತ್ತು, ಕರ್ಣಃ = ಕರ್ಣರು, ಚ = ಮತ್ತು, ಸಮಿತಿಂಜಯಃ = ಸಂಗ್ರಾಮ ವಿಜೈಯಿಯಾದ, ಕೃಪಃ = ಕೃಪರು, ಚ = ಮತ್ತು, ತಥಾ ಏವ =
ಅವರಂತೆಯೇ, ಅಶ್ವಥ್ಥಾಮ = ಅಶ್ವಥ್ಥಾಮನೂ, ವಿಕರ್ಣಃ = ವಿಕರ್ಣನೂ, ಚ = ಮತ್ತು, ಸಮದತ್ತಿಃ = ಸಮದತ್ತನ ಮಗ ಭೂರಿಶ್ರವಸ್ಸನೂ ಕೂಡ,

ತಾತ್ಪರ್ಯ
ತಾವು ದ್ರೋಣಾಚರ್ಯರು ಮತ್ತು ಪಿತಾಮಹ ಭೀಷ್ಮರು ಹಾಗೂ ಕರ್ಣ ಮತ್ತು ಸಂಗ್ರಾಮ ವಿಜಯಿಯಾದ ಕೃಪಾಚಾರ್ಯರು ಅಂತೆಯೇ ಅಶ್ವಥ್ಥಾಮ, ವಿಕರ್ಣ ಮತ್ತು ಸಮದತ್ತನ ಮಗ ಭೂರಿಶ್ರವಸ್ಸು.

Leave a Reply

Your email address will not be published. Required fields are marked *

Related Post

“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !

https://secureservercdn.net/166.62.112.219/139.4a7.myftpupload.com/wp-content/uploads/2020/06/adhyaya-1-shloka-78.mp3?time=1594814360 ಭವದ ಬೆಳಕಿನ ಭಗವದ್ಗೀತೆ - ೪ಶ್ಲೋಕ ೭ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ ।ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ಪದ ವಿಭಾಗಅಸ್ಮಾಕಂ ತು ವಿಶಿಷ್ಟಾಃ ಏ ತಾಂ ನಿಭೋದ ದ್ವಿಜೋತ್ತಮಾ ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾಂ ಭ್ರವೀಮಿ ತೇಪದಶಃ

ಭವದ ಬೆಳಕಿನ ಭಗವದ್ಗೀತೆ -5ಭವದ ಬೆಳಕಿನ ಭಗವದ್ಗೀತೆ -5

https://secureservercdn.net/166.62.112.219/139.4a7.myftpupload.com/wp-content/uploads/2020/06/adhyaya-1-shloka-78.mp3?time=1594814360 ಭವದ ಬೆಳಕಿನ ಭಗವದ್ಗೀತೆ - ೪ಶ್ಲೋಕ ೭ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ ।ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ಪದ ವಿಭಾಗಅಸ್ಮಾಕಂ ತು ವಿಶಿಷ್ಟಾಃ ಏ ತಾಂ ನಿಭೋದ ದ್ವಿಜೋತ್ತಮಾ ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾಂ ಭ್ರವೀಮಿ ತೇಪದಶಃ

ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :